Inauguration of Seed Distribution-2014
ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ತರಕಾರೀ ಬೀಜದ ವಿತರಣೆಯ ಉಧ್ಗಾಟನೆಯನ್ನು ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಯುತ ಉಮ್ಮರ್ ಆಪೋಲೋರವರು ದಿನಾಂಕ 30.09.2014ರಂದು ನಿರ್ವಹಿಸಿದರು. ಶ್ರೀಯುತ ವಸಂತ ಕುಮಾರ್ ಸಿ.ಕೆ.(Staff Secretary,GHSS Mangalpady) ರವರು ವಿದ್ಯಾರ್ಥಿಗಳಿಗೆ ತರಕಾರೀ ಕೃಷಿಯ ಮಹತ್ವದ ಕುರಿತು ವಿವರಿಸಿದರು. ಶಾಲಾ ಅಧ್ಯಾಪಕರಾದ ಶ್ರೀ ವಿಜಯ ಸಿ.ಎಚ್,ಶ್ರೀ ಜಾರ್ಜ್ ಕ್ರಾಸ್ತ ಹಾಗೂ ಶ್ರೀ ಪ್ರದೀಪ್ ಕುಮಾರ್ ರವರು ವಿದ್ಯಾರ್ಥಿಗಳಿಗೆ .ತರಕಾರೀ ಕೃಷಿಯ ಕುರಿತು ಸೂಕ್ತ ಮಾರ್ಗದರ್ಶನವನ್ನು ನೀಡಿದರು.
0 comments:
Post a Comment