Powered by Blogger.

Tuesday, September 22, 2015

Click Here for Few More Activities...

ನಮ್ಮ ಪ್ರೌಢಶಾಲಾ ವಿಭಾಗದ ಮಲಯಾಳಂ ಅಧ್ಯಾಪಕ ನೌಷಾದ್ ಕೋಟ್ಟಪ್ಪುರಂ

 ಧೂಮ ಪಾನ ಎಂಬ ಸಾಮಾಜಿಕ ವಿಪತ್ತಿಗೆದುರಾಗಿ ನಿರ್ಮಿಸಿದ ಕಲಾಕೃತಿ

"Say No to Tobacco...." 

ഹൈസ്കൂള്‍ മലയാളം അധ്യാപകനായ  നൗഷാദ് കോട്ടപ്പുരം സമൂഹ്യ 


വിപത്തിനെതിരെ നിര്‍മിച്ച കലാ ശില്പം
"Say No to Tobacco.... "
ಮಂಗಲ್ಪಾಡಿ ಹಿರಿಯ ಮಾಧ್ಯಮಿಕ ಶಾಲೆಯಿಂದ ನಿವೃತ್ತಿ ಹೊಂದಿದ ಪ್ರೌಢ ಶಾಲಾ ವಿಭಾಗದ ವಿಜ್ಞಾನ ಆಧ್ಯಾಪಕರಾದ ಶ್ರೀ ಕ್ಷ್ಮೀಕಾಂ. ಕೆ

  ನಮ್ಮ ಪ್ರೌಢ ಶಾಲಾ ವಿಭಾಗದಲ್ಲಿ 20 ವರ್ಷಗಳ ಸುದೀರ್ಘ ಸೇವೆಗೈದು ನಿವೃತ್ತಿ ಹೊಂದಿದ ವಿಜ್ಞಾನ ಆಧ್ಯಾಪಕರಾದ ಶ್ರೀ ಲಕ್ಷ್ಮೀಕಾಂತರವರನ್ನು ಮಾರ್ಚ್ 31 ರಂದು ಶಾಲೆಯಲ್ಲಿ ನಡೆದ ವಿದಾಯ ಸಮಾರಂಭದಲ್ಲಿ ಬೀಳ್ಕೊಡಲಾಯ್ತು.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲತಾ ಇವರ ಅಧ್ಯಕ್ಷತೆಯಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಉಮ್ಮರ್ ಅಪ್ಪೋಲೊ ರವರು ಶಾಲು ಹೊದಿಸಿ ಫಲ ಪುಷ್ಪ ಕಾಣಿಕೆಯನ್ನಿತ್ತು ಸನ್ಮಾನಿಸಿದರು. ಮುಖ್ಯೋಪಾಧ್ಯಾಯಿನಿಯವರು ಶಾಲಾ ಶಿಕ್ಷಕ ಶಿಕ್ಷಕೇತರ ಪರವಾಗಿ ನೆನಪಿನ ಕಾಣಿಕೆಯನ್ನಿತ್ತರು. ಕನ್ನಡ ಅಧ್ಯಾಪಿಕೆ ಶ್ರೀಮತಿ ಸುನೀತಾ ಸನ್ಮಾನ ಪತ್ರ ವಾಚಿಸಿದರು. ಅಧ್ಯಾಪಕ ವರ್ಗದವರು ಶುಭ ಕೋರಿದರು. ಅಧ್ಯಾಪಕರಾದ ಶ್ರೀ ಉಮೇಶ್ ನಾಯಕ್ ಸ್ವಾಗತ ಹಾಗೂ ಶ್ರೀ ಜೋರ್ಜ್ ಕ್ರಾಸ್ತ ವಂದನಾರ್ಪಣೆಗೈದರು.
       ಶ್ರೀ ನೌಶಾದ್ ಹಾಗೂ ಶ್ರೀಮತಿ ಸುನೀತಾ ಜಂಟಿಯಾಗಿ ಕಾರ್ಯ ನಿರೂಪಿಸಿದರು.Congratulations to the champions of High School Section General Kalolsavam & Arabic Kalolsavam & Kannada Kalamela  2016 and runners of  UP Arabic Kalolsavam 2016...

INAUGURATION OF MANJESHWAR SUB-DISTRICT LEVEL
 MATHEMATICS QUIZ
At G.H.S.S Magalpady
on 22,Sept 2015

  
Inaugural address by Smt.Latha.K,HM,GHSS Mangalpady
Inauguration by,Shri.Ummer Apolo(President,PTA GHSS Mangalpady) Vote of thanks by Smt.Lalithamma,GHSS Mangalpady

5 comments:


 1. Recruitment Notification is one of the Top most Job Portal Govt jobs in AP 2017 there

  ReplyDelete
 2. hello Sir ,i can't download my SSC CGL Admit Card .i'm tried Many times to download My
  10th result 2017 mp boardSSC CGL Admit Card .But Still Can't Download my admit card so pls tell me how to download my admit card

  ReplyDelete

THANK YOU...visit again....

 photo sculjpg_zpsf45fe30f.jpg photo grop2_zpse47e73cc.jpg photo group_zpsc7f6e26f.jpg photo P1000980_zps764c8b73.jpg photo 16_zps1e430375.jpg photo 15_zpsc2b37b7d.jpg photo 14_zpsdc40f499.jpg photo 13_zpsdb503dae.jpg photo 10_zps1484e233.jpg photo 9_zps3fc85212.jpg photo 8_zps42505a73.jpg photo 7_zps4d2e909c.jpg photo 6_zps880d8420.jpg photo 5_zps8795a4cc.jpg photo 3_zps5ea5a583.jpg photo 2_zps852c66de.jpg photo 1_zpsde135223.jpg