ಮಂಗಲ್ಪಾಡಿಯಲ್ಲಿ ಕಥಕ್ಕಳಿ !!!
ನಮ್ಮ ಶಾಲಾ ಶಿಕ್ಷಕರಾದ ಶ್ರೀ ನೌಶಾದ್ ಕೆ.ಪಿ.ಯವರು ನಿರ್ಮಿಸಿದ ಸಿಮೆಂಟ್ ಕಲಾಕೃತಿಯನ್ನು ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಆಪೋಲೋ ಉಮ್ಮರ್ ರವರು ಉಧ್ಘಾಟಿಸಿದರು. ಈ ಅಧ್ಬುತ ಕಲಾಕೃತಿಯನ್ನು ರಚಿಸಿದ ನೌಶಾದ್ ರನ್ನು ಈ ಸಂದರ್ಭದಲ್ಲಿ ಶಾಲಾ ವತಿಯಿಂದ ಅಭಿನಂದಿಸಲಾಯಿತು.
0 comments:
Post a Comment