Powered by Blogger.

Tuesday, September 22, 2015

Click Here for Few More Activities...

ನಮ್ಮ ಪ್ರೌಢಶಾಲಾ ವಿಭಾಗದ ಮಲಯಾಳಂ ಅಧ್ಯಾಪಕ ನೌಷಾದ್ ಕೋಟ್ಟಪ್ಪುರಂ

 ಧೂಮ ಪಾನ ಎಂಬ ಸಾಮಾಜಿಕ ವಿಪತ್ತಿಗೆದುರಾಗಿ ನಿರ್ಮಿಸಿದ ಕಲಾಕೃತಿ

"Say No to Tobacco...." 

ഹൈസ്കൂള്‍ മലയാളം അധ്യാപകനായ  നൗഷാദ് കോട്ടപ്പുരം സമൂഹ്യ 


വിപത്തിനെതിരെ നിര്‍മിച്ച കലാ ശില്പം
"Say No to Tobacco.... "




ಮಂಗಲ್ಪಾಡಿ ಹಿರಿಯ ಮಾಧ್ಯಮಿಕ ಶಾಲೆಯಿಂದ ನಿವೃತ್ತಿ ಹೊಂದಿದ ಪ್ರೌಢ ಶಾಲಾ ವಿಭಾಗದ ವಿಜ್ಞಾನ ಆಧ್ಯಾಪಕರಾದ ಶ್ರೀ ಕ್ಷ್ಮೀಕಾಂ. ಕೆ

  ನಮ್ಮ ಪ್ರೌಢ ಶಾಲಾ ವಿಭಾಗದಲ್ಲಿ 20 ವರ್ಷಗಳ ಸುದೀರ್ಘ ಸೇವೆಗೈದು ನಿವೃತ್ತಿ ಹೊಂದಿದ ವಿಜ್ಞಾನ ಆಧ್ಯಾಪಕರಾದ ಶ್ರೀ ಲಕ್ಷ್ಮೀಕಾಂತರವರನ್ನು ಮಾರ್ಚ್ 31 ರಂದು ಶಾಲೆಯಲ್ಲಿ ನಡೆದ ವಿದಾಯ ಸಮಾರಂಭದಲ್ಲಿ ಬೀಳ್ಕೊಡಲಾಯ್ತು.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲತಾ ಇವರ ಅಧ್ಯಕ್ಷತೆಯಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಉಮ್ಮರ್ ಅಪ್ಪೋಲೊ ರವರು ಶಾಲು ಹೊದಿಸಿ ಫಲ ಪುಷ್ಪ ಕಾಣಿಕೆಯನ್ನಿತ್ತು ಸನ್ಮಾನಿಸಿದರು. ಮುಖ್ಯೋಪಾಧ್ಯಾಯಿನಿಯವರು ಶಾಲಾ ಶಿಕ್ಷಕ ಶಿಕ್ಷಕೇತರ ಪರವಾಗಿ ನೆನಪಿನ ಕಾಣಿಕೆಯನ್ನಿತ್ತರು. ಕನ್ನಡ ಅಧ್ಯಾಪಿಕೆ ಶ್ರೀಮತಿ ಸುನೀತಾ ಸನ್ಮಾನ ಪತ್ರ ವಾಚಿಸಿದರು. ಅಧ್ಯಾಪಕ ವರ್ಗದವರು ಶುಭ ಕೋರಿದರು. ಅಧ್ಯಾಪಕರಾದ ಶ್ರೀ ಉಮೇಶ್ ನಾಯಕ್ ಸ್ವಾಗತ ಹಾಗೂ ಶ್ರೀ ಜೋರ್ಜ್ ಕ್ರಾಸ್ತ ವಂದನಾರ್ಪಣೆಗೈದರು.
       ಶ್ರೀ ನೌಶಾದ್ ಹಾಗೂ ಶ್ರೀಮತಿ ಸುನೀತಾ ಜಂಟಿಯಾಗಿ ಕಾರ್ಯ ನಿರೂಪಿಸಿದರು.







Congratulations to the champions of High School Section General Kalolsavam & Arabic Kalolsavam & Kannada Kalamela  2016 and runners of  UP Arabic Kalolsavam 2016...





INAUGURATION OF MANJESHWAR SUB-DISTRICT LEVEL
 MATHEMATICS QUIZ
At G.H.S.S Magalpady
on 22,Sept 2015

  
Inaugural address by Smt.Latha.K,HM,GHSS Mangalpady




Inauguration by,Shri.Ummer Apolo(President,PTA GHSS Mangalpady) 



Vote of thanks by Smt.Lalithamma,GHSS Mangalpady

Tuesday, August 18, 2015

ANTI-NARCOTIC CAMPAIGN @ GHSS mangalpady 

August 15 :Flag hoisting ceremony by Smt.Latha.K.Headmistrss

Independence day Quiz competition by Social Science Club


English magazine release by Smt.Latha.K,Headmistress

Thursday, August 6, 2015

Tuesday, June 23, 2015


ಪಿ. ಎನ್. ಪಣಿಕ್ಕರರ ಹಾದಿ ಹಿಡಿಯುವುದು ವಿದ್ಯಾರ್ಥಿಗಳಿಗೆ ಅತ್ಯಂತ ಶ್ರೇಯಸ್ಕರ -  ರಾಜಾರಾಮರಾವ್

ಮಹಾನ್ ಗ್ರಂಥಾಲಯ ಹರಿಕಾರಾದ,   ನಾಡಿನಾದ್ಯಂತ ಸಂಚಾರ ಮಾಡಿ  ಓದಿನ ಮಹತ್ವವನ್ನು ಮನದಟ್ಟು ಮಾಡಿದ ಪಿ.ಎನ್. ಪಣಿಕ್ಕರರ ಹಾದಿ ಹಿಡಿಯುವುದು ವಿದ್ಯಾರ್ಥಿಗಳಿಗೆ ಅತ್ಯಂತ ಶ್ರೇಯಸ್ಕರ ಎಂದು ಮೀಯಪದವು ವಿದ್ಯಾವರ್ಧಕ ಹಿರಿಯ ಮಾಧ್ಯಮಿಕ ಶಾಲಾ ಕನ್ನಡ ಭಾಷಾ ಅಧ್ಯಾಪಕ ಅಧ್ಯಾಪಕರ ತರಬೇತಿಯ ರಾಜ್ಯ ಮಟ್ಟದ ಸಮಿತಿ ಸದಸ್ಯ, ಪ್ರೌಢಶಾಲಾ ವಿಭಾಗದ ಪಠ್ಯಪುಸ್ತಕ ರಚನ ಸಮಿತಿಯ ಸದಸ್ಯ ರಾಜಾರಾಮ ರಾವ್ ಟಿ  ಅವರು ನುಡಿದರು. ಮಂಗಲ್ಪಾಡಿ ಸರಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ವಾಚನ ಸಪ್ತಾಹವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾರ್ವಜನಿಕ ಗ್ರಂಥಾಲಯದ ಮಾದರಿಯಲ್ಲೇ ಸಾಗಲು ಪ್ರಯತ್ನಿಸುತ್ತಿರುವ ಶಾಲಾ ಮಕ್ಕಳ ಗ್ರಂಥಾಲಯದ ಈ ವರ್ಷದ ಸದಸ್ಯತನ ಕಾರ್ಡು ವಿತರಣೆಯನ್ನು ಕಾಸರಗೋಡು ಸರಕಾರಿ ಹಿರಿಯ ಮಾಧ್ಯಮಿಕ ಶಾಲೆಯ ಹಿಂದಿ ಭಾಷಾ ಅಧ್ಯಾಪಕಿ, ಭಾರತ್ ಸ್ಕೌಟ್ ಮತ್ತು ಗೈಡ್ ಸಂಸ್ಥೆಯ ಗೈಡು ವಿಭಾಗದ ಜಿಲ್ಲಾ ಸಂಘಟನ ಆಯುಕ್ತೆ, ಮಾತೃಭೂಮಿ ಸೀಡ್ ಯೋಜನೆಯ ಜಿಲ್ಲಾ ಮಟ್ಟದ ಪ್ರಶಸ್ತಿ ವಿಜೇತ ಅಧ್ಯಾಪಕಿ ಪಿಟಿ ಉಷ ಅವರು ನೆರವೇರಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಲತ ಕೆ ಅಧ್ಯಕ್ಷತೆ ವಹಿಸಿದರು. ಅಧ್ಯಾಪಕರಾದ ಶೀಲ ಕೆಎಸ್, ಸುನಿಲ್ ಕುಮಾರ್ ಟಿ, ಲಲಿತಮ್ಮ ಎಂ ವಿದ್ಯಾರ್ಥಿಗಳಾದ ಪಲ್ಲವಿ ಕೆ, ಝೈನಬತ್ ಮೊದಲಾದವರು ಶುಭಹಾರೈಸಿದರು. ಮಲಯಾಳ ಭಾಷಾ ಅಧ್ಯಾಪಕ ನೌಶಾದ್ ಕೆಪಿ ಸ್ವಾಗತಿಸಿ ಕನ್ನಡ ಭಾಷಾ ಅಧ್ಯಾಪಕಿ ಸುನೀತ ಎ ವಂದಿಸಿದರು. ಅಧ್ಯಾಪಕ ಮೋಹನ ನಾರಾಯಣ ಕಾರ್ಯಕ್ರಮ ನಿರೂಪಿಸಿದರು.

Sunday, June 7, 2015

ಮಂಗಲ್ಪಾಡಿಯಲ್ಲಿ ಕಥಕ್ಕಳಿ !!!
ನಮ್ಮ ಶಾಲಾ ಶಿಕ್ಷಕರಾದ ಶ್ರೀ ನೌಶಾದ್ ಕೆ.ಪಿ.ಯವರು ನಿರ್ಮಿಸಿದ ಸಿಮೆಂಟ್ ಕಲಾಕೃತಿಯನ್ನು ಶಾಲಾ ರಕ್ಷಕ ಶಿಕ್ಷಕ ಸಂಘದ  ಅಧ್ಯಕ್ಷರಾದ ಶ್ರೀ ಆಪೋಲೋ ಉಮ್ಮರ್ ರವರು ಉಧ್ಘಾಟಿಸಿದರು. ಈ ಅಧ್ಬುತ ಕಲಾಕೃತಿಯನ್ನು ರಚಿಸಿದ ನೌಶಾದ್ ರನ್ನು ಈ ಸಂದರ್ಭದಲ್ಲಿ ಶಾಲಾ ವತಿಯಿಂದ ಅಭಿನಂದಿಸಲಾಯಿತು. 


WORLD ENVIRONMENT DAY celebration 
ವಿಶ್ವ ಪರಿಸರ ದಿನ 

ವಿಶ್ವ ಪರಿಸರ ದಿನಾಚರಣೆಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯಿನಿಯಾರಾದ ಶ್ರೀಮತಿ ಲತ . ಕೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಂಗಲ್ಪಾಡಿ ಗ್ರಾಮ ಪಂಚಾಯತಿನ ಉಪಾಧ್ಯಕ್ಷರಾದ ಶ್ರೀ ಅಬ್ದುಲ್ ಹಮೀದ್ ರವರು ಪರಿಸರ ದಿನಾಚರಣೆಯ ಮಹತ್ವದ ಕುರಿತು ಮಾತನಾಡಿದರು.  ಸಮಾರಂಭದ ಬಳಿಕ ಶಾಲಾ ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಿಸಲಾಯಿತು.

.


Wednesday, May 6, 2015

Raspberry pi

      A Five days Raspberry Pi Training Programme for students of different schools of Kasaragod Dist. is going on....at GHSS Mangalpady...which enables the participants to use the credit card size computer awarded to them by the Honourable Education minister for the selected students from each school through Aptitude Test and also enable the participant to do the python programming.

                    Raspberry Pi 

  The tiny and super cool mini PC

The raspberry pi is an extremely sleek and tiny computer board. It is about the size of a normal credit card, and runs on a linux based operating system called the raspbian. This board can be thought of as a miniaturized version of the motherboard in your CPU. It might not offer the same powerful processing capabilities as a normal PC, but it gets the job done.
The raspberry pi can be manipulated to turn ON/OFF relays, LEDs, motors, etc using its GPIO pins and by using python programming (one of the easiest programming languages). Just like how you need to hook up your CPU to a monitor, keyboard, mouse and LAN. The raspberry pi also offers USB ports for hooking up a keyboard and mouse, an HDMI (High efinition Multimedia Interface) port to connect a monitor/TV and an ethernet port to hook your LAN cable, to gain internet access. And the raspberry pi is powered using a micro USB port on it (5v, 1A), you can use your normal smartphone charger to connect and power it. 



THANK YOU...visit again....

 photo sculjpg_zpsf45fe30f.jpg  photo grop2_zpse47e73cc.jpg  photo group_zpsc7f6e26f.jpg  photo P1000980_zps764c8b73.jpg  photo 16_zps1e430375.jpg  photo 15_zpsc2b37b7d.jpg  photo 14_zpsdc40f499.jpg  photo 13_zpsdb503dae.jpg  photo 10_zps1484e233.jpg  photo 9_zps3fc85212.jpg  photo 8_zps42505a73.jpg  photo 7_zps4d2e909c.jpg  photo 6_zps880d8420.jpg  photo 5_zps8795a4cc.jpg  photo 3_zps5ea5a583.jpg  photo 2_zps852c66de.jpg  photo 1_zpsde135223.jpg