Wednesday, March 25, 2015
Friday, March 6, 2015
ಮಂಗಲ್ಪಾಡಿಯಲ್ಲಿ ಕಾವ್ಯ ಝೇಂಕಾರ
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್ ವಿ ಭಟ್ಟ ಅಧ್ಯಕ್ಷತೆ ವಹಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಉಮ್ಮರ್ ಅಪೋಲೋ, ಶಾಲಾ ಮುಖ್ಯೋಪಾಧ್ಯಾಯಿನಿ ಲತ ಕೆ. ಕನ್ನಡ ಸಾಹಿತ್ಯ ಪರಿಷತ್ತಿನ ಕಾಸರಗೋಡು ತಾಲ್ಲೂಕು ಘಟಕದ ಅಧ್ಯಕ್ಷ ರಾಘವ ಬಲ್ಲಾಳ್, ಶಾಲಾ ಅಧ್ಯಾಪಕ ಸಂಘದ ಸಂಚಾಲಕ ವಸಂತ ಕುಮಾರ್ ಸಿಕೆ ಶುಭ ಹಾರೈಸಿದರು. ಕನ್ನಡ ಭಾಷಾ ಅಧ್ಯಾಪಿಕೆ ಸುನೀತ ಸ್ವಾಗತಿಸಿ ಸಮಾಜ ವಿಜ್ಞಾನ ಅಧ್ಯಾಪಕ ಉಮೇಶ್ ನಾಯ್ಕ್ ವಂದನಾರ್ಪಣೆಗೈದರು. ಮೂರ್ತಿ ನಾಯ್ಕಾಪು ನಿರೂಪಣೆ ಮಾಡಿದರು.
Subscribe to:
Posts (Atom)